Duration 9:9

ನೋವಿನಲ್ಲೂ ಕ್ಷಮಿಸುವುದು ಹೇಗೆ | | How to forgive when it hurts | | Kannada Short Sermon

746 watched
0
120
Published 5 Apr 2022

#kannadasermon #kannadamotivational #kannadachristian ಜನರು ಕೆಲವುಸಾರಿ ನಮಗೆ ನೋವನ್ನುಂಟುಮಾಡುವಾಗ ನಮಗೆ ಕ್ಷಮಿಸುವುದು ಕಷ್ಟ ಅನ್ನಿಸುತ್ತದೆ ಆದರೆ ಯೇಸುಕ್ರಿಸ್ತನು ಹೇಳಿದಂತೆ ನಾವು ಇತರರ ತಪ್ಪನ್ನು ಕ್ಷಮಿಸದಿದ್ದರೆ ನಮ್ಮ ತಪ್ಪುಗಳು ಕ್ಷಮಿಸಲ್ಪಡುವುದಿಲ್ಲ ಹಾಗಾದರೆ ನೋವಿನಲ್ಲೂ ಇತರರನ್ನು ಕ್ಷಮಿಸುವುದು ಹೇಗೆ ಎಂದು ಈ ವೀಡಿಯೋ ಮೂಲಕ ತಿಳಿದುಕೊಳ್ಳೋಣ. ಈ ಸೇವೆಯ ಮೂಲಕವಾಗಿ ನೀವು ಆಶೀರ್ವದಿಸಲ್ಪಟ್ಟಿರುವುದಾದರೆ ನಮ್ಮ channel Kannada Christian Media ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ದೇವರು ನಿಮ್ಮನ್ನು ಆಶೀರ್ವದಿಸಲಿ if you are blessed by this Video, Don't forget to Like & Share Subscribe to this Channel, THANK YOU !!!

Category

Show more

Comments - 14