Duration 6:13

Rakshananadava Needu Yesayya | ರಕ್ಷಣಾನಂದವ ನೀಡು ಯೆಸಯ್ಯ | Kannada Christian Song

871 watched
0
116
Published 29 Apr 2022

#Rakshananadava #Kannadachristiansong #KannadaWorshipSong Lyrics & Sung By : Bro. Madan Samson Music : Pastor Stanley D'Souza (Sound Of Hope) ರಕ್ಷಣಾನಂದವ ನೀಡು ಯೇಸಯ್ಯ ರಕ್ಷಣಾನಂದವ ನೀಡು ಯೇಸಯ್ಯ ವಿಮೋಚನೆ ನೀನೆ ಯೇಸಯ್ಯ ವಿಮೋಚನೆ ನೀನೆ ಯೇಸಯ್ಯ 1. ಪರಿಶುದ್ಧವಾದ ಜೀವಿತದಲ್ಲಿ ನನ್ನನ್ನು ಎಂದಿಗೂ ನಡೆಸಯ್ಯಾ ಪಾಪ ರಹಿತ ಜೀವಿತದಲ್ಲಿ ನನ್ನನ್ನು ಎಂದಿಗೂ ಇರಿಸಯ್ಯಾ ನನ್ನ ಜೀವಿತ ನಿನಗಾಗಿ ಬದುಕಲು ತವಕಿಸಿದೆ, ನನ್ನ ಜೀವಿತದಲ್ಲಿ ನಿನ್ನದೆ ದೊಡ್ಡ ಪಾತ್ರವಿದೆ. 2. ಆಕಾಶವು ನಿನ್ನ ಸಿಂಹಾಸನ ನಿನ್ನಲ್ಲೇ ನಾನು ಆಶ್ರಯಿಸುವೆ ಈ ಭೂಮಿಯು ನಿನ್ನ ಪಾದದ ಪೀಠ ನಿನ್ನನ್ನೆ ನಾನು ಆಶಿಸುವೆ. ನನ್ನ ಜೀವಿತ ನಿನಗಾಗಿ ಬದುಕಲು ತವಕಿಸಿದೆ, ನನ್ನ ಜೀವಿತದಲ್ಲಿ ನಿನ್ನದೆ ದೊಡ್ಡ ಪಾತ್ರವಿದೆ. 3. ನನ್ನಯ ಪ್ರೀತಿಯ ರಾಜನೆ ನಿನಗೆ ಮಾಡುವೆ ನಾ ವಂದನೆ ಪರಲೋಕ ರಾಜ್ಯದ ಒಡಯನೆ ನಿನಗೆ ಮಾಡುವೆ ಆರಾಧನೆ ನನ್ನ ಜೀವಿತ ನಿನಗಾಗಿ ಬದುಕಲು ತವಕಿಸಿದೆ, ನನ್ನ ಜೀವಿತದಲ್ಲಿ ನಿನ್ನದೆ ದೊಡ್ಡ ಪಾತ್ರವಿದೆ. ರಕ್ಷಣಾನಂದವ ನೀಡು ಯೇಸಯ್ಯ ರಕ್ಷಣಾನಂದವ ನೀಡು ಯೇಸಯ್ಯ ವಿಮೋಚನೆ ನೀನೆ ಯೇಸಯ್ಯ ವಿಮೋಚನೆ ನೀನೆ ಯೇಸಯ್ಯ ---------------------------------------------------------------------------------------------------------------------------------------------- ನೀವು ಆತ್ಮಿಕ ವಾಗಿ ಬೆಳೆಯಲು ಕನ್ನಡ ಕ್ರಿಶ್ಚಿಯನ್ ಮೀಡಿಯಾ ನಿಮಗೆ ಸಹಾಯ ಮಾಡುತ್ತದೆ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ🙏🏻

Category

Show more

Comments - 22