Duration 6:37

ಆಧಾರ ನೀನೆ | AADHARA NEENE | Kannada Christian Song | Kannada Gospel Song 2022

1 491 watched
0
65
Published 25 May 2022

ಆಧಾರ ನೀನೆ #AADHARA NEENE #Kannadachristiansong #KannadaWorshipSong2022 LYRICS & SUNG BY: PASTOR SANTOSH K J MUSIC: VINNY ALLEGRO ನನ್ನ ಹೃದಯ ಹಲಿಗೆಯಲ್ಲಿ ಬರೆದಿರುವೆ ನಿನ್ನ ವಚನ ನನಗೆಂತ ಆನಂದವೋ - ಓ ಯೇಸುವೇ (2) !!ನನ್ನ ಹೃದಯ!! ನಷ್ಟವಾದರೇನು ಸಾವಾದರೇನು ನಿನ್ನಲ್ಲಿಯೇ ನನಗೆ ನಿತ್ಯಜೀವನ (2) ನನ್ನ.. ಜೀವ .. ದಾಯಕ ನೀನೆ (2) !! ನನ್ನ ಹೃದಯ!! ರಥ ಬಲವೂ ಬೇಡ ಅಶ್ವ ಬಲವೂ ಬೇಡ ಜನ ಬಲವು ನನಗೆ ಬೇಡವೇ ಬೇಡ (2) ನನ್ನ.. ಬಲವಾಗಿ... ಬಾ ಯೇಸು (2) !! ನನ್ನ ಹೃದಯ!! ಯುದ್ಧ ವೀರನ ಕೈಯಲ್ಲಿ ಇರುವ ಬಾಣದಂತೆ ನನ್ನನ್ನು ಮಾಡಿರುವೆ ನನ್ನ ... ಯುದ್ಧ ... ಶೂರನೂ ನೀನೆ (2)) !!ನನ್ನ ಹೃದಯ!! ಪರಿಶುದ್ಧ ತೈಲದಿಂದ ಅಭಿಷೇಕಮಾಡಿ ನಿನ್ನ ಹಸ್ತದಿಂದ ನನ್ನನ್ನು ನಡಿಸಿ (2) ನನ್ನ... ಆಧಾರ... ನೀನೇ ಯೆeಸಯ್ಯ (2) !!ನನ್ನ ಹೃದಯ!! ---------------------------------------------------------------------------------------------------------------------------------------------- ನೀವು ಆತ್ಮಿಕ ವಾಗಿ ಬೆಳೆಯಲು ಕನ್ನಡ ಕ್ರಿಶ್ಚಿಯನ್ ಮೀಡಿಯಾ ನಿಮಗೆ ಸಹಾಯ ಮಾಡುತ್ತದೆ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ🙏🏻

Category

Show more

Comments - 8