Duration 6:30

Naa Nambiruva | ನಾ ನಂಬಿರುವ | Kannada Christian Song

1 471 watched
0
74
Published 28 Jan 2022

#Naa Nambiruva #Kannadachristiansong #KannadaWorshipSong Sung By : Sis. Kavitha Bangodi Music : Pastor Stanley D'Souza (Sound Of Hope) Lyrics: ನಾ ನಂಬಿರುವ ಜೀವಂತ ದೇವರು ಯೇಸು ನಾ ಕರೆದಾಗ ಓಡೋಡಿ ಬರುವ ನನ್ನೇಸು ಹೆತ್ತ ತಾಯಿಗಿಂತ ಮಿಗಿಲಾಗಿ ಪ್ರೀತಿಸುವ ಯೇಸು ನಾ ಬೆಳೆಯಲೆಂದು ಕೃಪೆಯ ತೋರುವ ಯೇಸು ನೀಚನು ನಾನಾದರೂ ನೀನನಗೆ ಬೇಕೆಂದ ಯೇಸು ಪಾಪಿನಾ ಮನ ತಿರುಗಲು ಜೀವ ಕೊಟ್ಟರು ಯೇಸು ಬಾಳಲ್ಲಿ ನೊಂದಿರಲು ಜೊತೆಗಿದ್ದು ಕಾದವರೇ ಯೇಸು ಸೋತು ನಾ ಕುಗ್ಗಿರಲು ಕೈ ಹಿಡಿದು ನಡೆಸಿದ ನನ್ನೇಸು ---------------------------------------------------------------------------------------------------------------------------------------------- ನೀವು ಆತ್ಮಿಕ ವಾಗಿ ಬೆಳೆಯಲು ಕನ್ನಡ ಕ್ರಿಶ್ಚಿಯನ್ ಮೀಡಿಯಾ ನಿಮಗೆ ಸಹಾಯ ಮಾಡುತ್ತದೆ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ🙏🏻

Category

Show more

Comments - 6