‘ಇಂಜಿನಿಯರಿಂಗ್ ಡೇ’ ಸ್ವಾಗತ ಭಾಷಣಕ್ಕೆ ಸಿಎಂ ಸಿಡಿಮಿಡಿ | CM Bommai Angry On Welcome Speech During Engineer's Day Function In Bengaluru..,
‘ಇಂಜಿನಿಯರಿಂಗ್ ಡೇ’ ಸ್ವಾಗತ ಭಾಷಣಕ್ಕೆ ಸಿಎಂ ಸಿಡಿಮಿಡಿ - ಆಯೋಜಕರ ಮೇಲೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ - ಕಾರ್ಯಕ್ರಮದ ಸ್ವಾಗತ ಭಾಷಣವೇ 10 ನಿಮಿಷ ಮೀರಿತ್ತು - ಈ ವೇಳೆ, ಆಯೋಜಕರ ಮೇಲೆ ಸಿಟ್ಟಾದ ಸಿಎಂ ಬೊಮ್ಮಾಯಿ - ಬೇರೆ ದೇಶದಲ್ಲೆಲ್ಲಾ 45 ನಿಮಿಷಕ್ಕೆ ಕಾರ್ಯಕ್ರಮ ಮುಗಿಯುತ್ತೆ - ಸರ್.ಎಂ.ವಿಶ್ವೇಶ್ವರಯ್ಯ ಸಮಯಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದರು - ಹಾಗೆಯೇ ನಾವೂ ಸಹ ಸಮಯಕ್ಕೆ ಮಹತ್ವ ಕೊಡಬೇಕು - ಇದ್ದವರು ಇಲ್ಲದವರನ್ನೂ ಸ್ವಾಗತಿಸುವ ಪರಂಪರೆ ನಿಲ್ಲಬೇಕು - ಸ್ವಾಗತ ಭಾಷಣ ವಿಚಾರಕ್ಕೆ ಸಿಎಂ ಬೊಮ್ಮಾಯಿ ಗರಂ
► TV9 Kannada Website: https://tv9kannada.com
► Subscribe to Tv9 Kannada: /tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
#TV9Kannada #CMBommai #EngineersDay #WelcomeSpeech #CMAnger #SirMVisvesvaraya
TV9 Kannada | Kannada News | Latest Kannada News |
Credits: #BreakingNews | #AvinashYuvan | #TV9